ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಹನ್ನೊಂದನೇ ಮಾಸ. == ಈ ಮಾಸದ ಪ್ರಮುಖ ಹಬ್ಬಗಳು == ವಸಂತ ಪಂಚಮಿ (ಶುಕ್ಲ ಪಂಚಮಿ) ಭೋಗೀ (ಶುಕ್ಲ ಷಷ್ಠಿ) ರಥ ಸಪ್ತಮಿ, ಮಕರ ಸಂಕ್ರಾಂತಿ (ಶುಕ್ಲ ಸಪ್ತಮಿ) ಭೀಷ್ಮಾಷ್ಟಮಿ (ಶುಕ್ಲ ಅಷ್ಟಮಿ) ಜಯ ಏಕಾದಶಿ (ಶುಕ್ಲ ಏಕಾದಶಿ) ಮಾಘಸ್ನಾನ ಸಮಾಪ್ತಿ; ದ್ವಾಪರಯುಗಾದಿ (ಹುಣ್ಣೀಮೆ) ಸೀತ ಜತಂತಿ (ಕೃಷ್ಣ ಅಷ್ಟಮಿ) ವಿಜಯ ಏಕಾದಶಿ (ಕೃಷ್ಣ ಏಕಾದಶಿ) ಮಹಾಶಿವರಾತ್ರಿ (ಕೃಷ್ಣ ತ್ರಯೋದಶಿ)